ದೇಶAgni 5 Test Successful: ಭಾರತದ ಮಹಾಸ್ತ್ರ 5000 ಕಿ.ಮೀ ದೂರಕ್ಕೆ ನುಗ್ಗಿ ಹೊಡೆಯಬಲ್ಲ 'ಅಗ್ನಿ-5' ಪರೀಕ್ಷೆ ಯಶಸ್ವಿ; Pak-China ಗೆ ನಡುಕ!
ಸ್ವದೇಶಿ ನಿರ್ಮಿತ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ಪರೀಕ್ಷಿಸಿದೆ.