ವಿಶ್ವದಲ್ಲೇ ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮುಂಬೈ ಮತ್ತು ಹೈದರಬಾದ್ ಸ್ಥಾನ ಪಡೆದುಕೊಂಡಿವೆ...
ಜಗತ್ತಿನ 12 ಮೆಟ್ರೋಪಾಲಿಟನ್ಗಳ ಕುರಿತು ಸಾವಿಲ್ಸ್ ಎಂಬ ವಿಶ್ಲೇಷಣಾ ಸಂಸ್ಥೆ ಸಮೀಕ್ಷೆ ನಡೆಸಿದ್ದು ಈ ಪಟ್ಟಿಯಲ್ಲಿ ಮುಂಬೈ ಅಗ್ಗದ ನಗರವಾಗಿದೆ...