3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ನಟ ಅಖಿಲ್ ಮಿಶ್ರಾ ಇಂದು ನಿಧನರಾದರು. ಮುಂಬೈ ನಲ್ಲಿರುವ ಅವರ ನಿವಾಸದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಖಿಲ್ ಮಿಶ್ರಾ ಪತ್ನಿ ಸುಝೇನ್ ಬರ್ನರ್ಟ್ ತಿಳಿಸಿದ್ದಾರೆ.