ದೇಶಉತ್ತರ ಪ್ರದೇಶ: ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್ , ಪರಿಣಾಮ ಮೂರು ಶಿಶುಗಳ ಸಾವು
ಉತ್ತರ ಪ್ರದೇಶದ ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್ ಇಡಲಾಗಿದೆ. ಇದರಿಂದಾಗಿ ಅಗತ್ಯವಾದಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗದೆ ಮೂರು ಶಿಶುಗಳು ಸಾವನ್ನಪ್ಪಿವೆ.