ರಾಜ್ಯಅಕ್ಷಯ ಪಾತ್ರ ಪ್ರತಿಷ್ಠಾನವನ್ನು ಆಡಳಿತಾಧಿಕಾರಿಗೆ ವಹಿಸಿ: ಲಹರ್ ಸಿಂಗ್
ಅಕ್ಷಯ ಪಾತ್ರ ಪ್ರತಿಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಧಿಕಾರ, ಸಂಪನ್ಮೂಲ ದುರುಪಯೋಗ ಮತ್ತು ಲೆಕ್ಕಪತ್ರದಲ್ಲಿ ಬದಲಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಾನವನ್ನು ಆಡಳಿತಾಧಿಕಾರಿಗೆ ವಹಿಸಬೇಕೆಂದು ಬಿಜೆಪಿ ಎಂಎಲ್ ಸಿ ಲಹರ್ ಸಿಂಗ್ ಸಿರೋಯ ಹೇಳಿದ್ದಾರೆ.