ರಾಜ್ಯಸಿದ್ದು, ಹೆಚ್'ಡಿಕೆ ಜಾರಿಗೆ ತಂದಿದ್ದ ಯೋಜನೆಗಳಲ್ಲಿ ಭಾರೀ ಹಗರಣ: ಸಿಬಿಐ ಮುಷ್ಠಿಯಲ್ಲಿ 2 ಪ್ರಮುಖ ಪ್ರಕರಣಗಳು
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಗಳು ಜಾರಿಗೆ ತಂದಿದ್ದ ಯೋಜನೆಗಳ ಮೇಲೆ ಕಣ್ಣು ಹಾಯಿಸಿರುವ ಬಿಜೆಪಿ, ಯೋಜನೆಗಳಲ್ಲಿ ಭಾರೀ ಹಗರಣ ನಡೆಸಿರುವುದನ್ನು ಬಹಿರಂಗಗೊಳಿಸಿದ್ದು, 2 ಪ್ರಮುಖ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದೆ.