ರಾಜ್ಯ'ಈದ್ ಮಿಲಾದ್' ಆಚರಣೆ ವೇಳೆ ಮಾರಕಾಸ್ತ್ರ ಪ್ರದರ್ಶನ: 14 ಅಪ್ರಾಪ್ತರು ಸೇರಿ 19 ಮಂದಿ ಬಂಧನ
'ಈದ್ ಮಿಲಾದ್' ಆಚರಣೆ ವೇಳೆ ಹಾಡಹಗಲೇ ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿ ನೃತ್ಯ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 14 ಅಪ್ರಾಪ್ತರು ಸೇರಿ 19 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.