ಅಕ್ರಮ ವಲಸೆಗಾರರು

ವಿವಾಹವಾಗಲು ಬೆಂಗಳೂರಿಗೆ ಬಂದಿದ್ದ ಪಾಕ್ ದಂಪತಿ ಗಡಿಪಾರಿಗೆ ಹೈಕೋರ್ಟ್ ಆದೇಶ
ಪಾಸ್ ಪೊರ್ಟ್, ವೀಸಾಗಲಿಲ್ಲದೆ ಮದುವೆಯಾಗಲಿಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಜೋಡಿಯನ್ನು ಮೇ 5ಒಳಗೆ ಗಡಿಪಾರು ಮಾಡಬೇಕೆಂದು ರಾಜ್ಯ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ರಾಜ್ಯದಲ್ಲಿ ಆರು ಲಕ್ಷ ಅಕ್ರಮ ವಲಸೆಗಾರರು- ಡಿವಿ ಸದಾನಂದಗೌಡ
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸುಮಾರು 6 ಲಕ್ಷ ಅಕ್ರಮ ವಲಸೆಗಾರರು ವಾಸಿಸುತ್ತಿರುವ ಬಗ್ಗೆ ವರದಿ ಬಂದಿದೆ ಎಂದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

