ರಾಜ್ಯಬೆಂಗಳೂರು: ಕೋಗಿಲು ಬಳಿಕ ಈಗ ಸಾರಾಯಿಪಾಳ್ಯದಲ್ಲಿ JCB ಘರ್ಜನೆ; 60 ಅಕ್ರಮ ಮನೆಗಳ ತೆರವು, ನಿವಾಸಿಗಳ ಆಕ್ರೋಶ, Video!
ಬೆಂಗಳೂರಿನ ಕೋಗಿಲು ಕ್ರಾಸ್ ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಕ್ರಮ ಮನೆಗಳನ್ನು ನೆಲಸಮಗೊಳಿಸಿದ್ದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮತ್ತೆ ಬೆಂಗಳೂರಿನಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.