ಅಕ್ರಮ ಭೂ ಒತ್ತುವರಿ

ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್
ದೇಶ

ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್

ಬಹುಮಹಡಿ ಕಟ್ಟಡವನ್ನು ಉರುಳಿಸುತ್ತಿದ್ದ ಜೆಸಿಬಿ ಮೇಲೆಯೇ ಕಡ್ಟಡ ಉರುಳಿ ಬಿದ್ದ ಪರಿಣಾಮ ಜೆಸಿಪಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಥುರಾ ಘರ್ಷಣೆ; 40 ಮಂದಿಯ ಬಂಧನ, 200 ಜನರ ವಿಚಾರಣೆ
ದೇಶ

ಮಥುರಾ ಘರ್ಷಣೆ; 40 ಮಂದಿಯ ಬಂಧನ, 200 ಜನರ ವಿಚಾರಣೆ

ಗುರುವಾರ ಅಕ್ರಮ ಭೂಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಈ ವರೆಗೂ ಸುಮಾರು 200 ಮಂದಿಯನ್ನು ಮಥುರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ...

ಮಥುರಾದಲ್ಲಿ ಘರ್ಷಣೆ; 2 ಪೊಲೀಸರು ಸೇರಿ 24 ಮಂದಿ ಸಾವು
ದೇಶ

ಮಥುರಾದಲ್ಲಿ ಘರ್ಷಣೆ; 2 ಪೊಲೀಸರು ಸೇರಿ 24 ಮಂದಿ ಸಾವು

ಉತ್ತರ ಪ್ರದೇಶದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಗೆ ಸಾವಾಲೆಸೆಯುವ ಭೀಕರ ಘಟನೆ ಸಂಭವಿಸಿದ್ದು, ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ರಿಕ್ತ ಜನರ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡುವ ಮೂಲಕ ಇಬ್ಬರು ಪೊಲೀಸರ ಸಾವಿಗೆ ಕಾರಣರಾಗಿದ್ದಾರೆ...

ಅತ್ತ ಮಥುರಾದಲ್ಲಿ ಪೊಲೀಸರ ಗನ್ ಶೂಟ್; ಇತ್ತ ಸಂಸದೆ ಹೇಮಾ ಮಾಲಿನಿ ಫೋಟೋಶೂಟ್!
ದೇಶ

ಅತ್ತ ಮಥುರಾದಲ್ಲಿ ಪೊಲೀಸರ ಗನ್ ಶೂಟ್; ಇತ್ತ ಸಂಸದೆ ಹೇಮಾ ಮಾಲಿನಿ ಫೋಟೋಶೂಟ್!

ಇಡೀ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಥುರಾ ಘರ್ಷಣೆ ವೇಳೆ ಪೊಲೀಸರು ಉದ್ರಿಕ್ತರೊಂದಿಗೆ ಗನ್ ಶೂಟಿಂಗ್ ನಲ್ಲಿ ಬಿಸಿಯಾಗಿದ್ದರೆ, ಸ್ಥಳೀಯ ಸಂಸದೆ ನಟಿ ಹೇಮಾಮಾಲಿನಿ ಮಾತ್ರ ಫೋಟೋ ಶೂಟಿಗ್ ನಲ್ಲಿ ಬಿಸಿಯಾಗಿದ್ದರಂತೆ.

ಭೂಗಳ್ಳರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ವಿಶೇಷ ಘಟಕ ರಚನೆ: ಟಿ.ಬಿ.ಜಯಚಂದ್ರ
ಜಿಲ್ಲಾ ಸುದ್ದಿ

ಭೂಗಳ್ಳರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ವಿಶೇಷ ಘಟಕ ರಚನೆ: ಟಿ.ಬಿ.ಜಯಚಂದ್ರ

ಕೆರೆ ಒತ್ತುವರಿ ತೆರವಿನಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಭೂಗಳ್ಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲೆ ಮಾಡುವುದಕ್ಕೆ ವಿಶೇಷ ಘಟಕ ತೆರೆಯುವುದು ಸೂಕ್ತ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ...

ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಎ.ಟಿ.ರಾಮಸ್ವಾಮಿ
ಜಿಲ್ಲಾ ಸುದ್ದಿ

ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಎ.ಟಿ.ರಾಮಸ್ವಾಮಿ

ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಮೂಲ ಭೂಗಳ್ಳರನ್ನು ಪತ್ತೆ ಮಾಡಿ, ಭೂಗಳ್ಳರಿಗೆ ಸಹಕರಿಸಿದ ಅಧಿಕಾರಿ ಹಾಗೂ ನೌಕರರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ...

ಟಿಆರ್‌ಪಿಗಾಗಿ ನನ್ನ ವಿರುದ್ಧ ಸುದ್ಧಿ: ದಿನೇಶ್ ಗುಂಡೂರಾವ್
ರಾಜಕೀಯ

ಟಿಆರ್‌ಪಿಗಾಗಿ ನನ್ನ ವಿರುದ್ಧ ಸುದ್ಧಿ: ದಿನೇಶ್ ಗುಂಡೂರಾವ್

ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಎದುರಿಸುತ್ತಿರುವ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.