ಅಕ್ರಮ ಬೆಟ್ಟಿಂಗ್

Mahadev ಆನ್‌ಲೈನ್ ಆ್ಯಪ್ ಇನ್ನೂ ಸಕ್ರಿಯ; ಅಕ್ರಮ ಬೆಟ್ಟಿಂಗ್ ಮೂಲಕ 94,000 ಕೋಟಿ ರೂ ಗೂ ಹೆಚ್ಚು ಹಣ ಗಳಿಕೆ: ED
ಇದರ ಮುಖ್ಯ ವೇದಿಕೆಯು ಇನ್ನೂ ಕಾರ್ಯನಿರ್ವಹಿಸುತ್ತಿದ್ದು, ಅಪಾರ ಸಂಖ್ಯೆಯ 'ಪ್ಯಾನೆಲ್'ಗಳನ್ನು (ಕಾರ್ಯಾಚರಣಾ ಘಟಕಗಳನ್ನು) ನಡೆಸುತ್ತಿದೆ ಎಂದೂ ಅದು ಹೇಳಿದೆ.

ಸಾಲು ಸಾಲು ಸಾವುಗಳಿಂದ ಎಚ್ಚೆತ್ತ ಕೇಂದ್ರ: 242 ಅಕ್ರಮ ಬೆಟ್ಟಿಂಗ್, ಜೂಜು ವೆಬ್‌ಸೈಟ್‌ಗಳಿಗೆ ನಿರ್ಬಂಧ!
ಕೇಂದ್ರ ಸರ್ಕಾರ ಇಂದು 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್‌ಸೈಟ್ ಲಿಂಕ್‌ಗಳನ್ನು ನಿರ್ಬಂಧಿಸಿದೆ. ಇದರೊಂದಿಗೆ ಸ್ಥಗಿತಗೊಂಡ ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್‌ಸೈಟ್‌ಗಳ ಒಟ್ಟು ಸಂಖ್ಯೆ ಸುಮಾರು 8,000ಕ್ಕೆ ತಲುಪಿದೆ.

Betting in BTC: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ: ವಾರ್ಷಿಕ ಸಾವಿರ ಕೋಟಿ ರೂ ವಹಿವಾಟು, ಅಧಿಕಾರಿಗಳ ನಿರ್ಲಕ್ಷತೆ!
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಇದು ವಾರ್ಷಿಕವಾಗಿ 1,000 ಕೋಟಿ ರೂಪಾಯಿಗಳನ್ನು ಮೀರುತ್ತದೆ. ಆದರೆ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗಿದೆ.

