ದೇಶಮಣಿಪುರದ ಕೌತ್ರುಕ್ ಹಿಲ್ನಲ್ಲಿನ 7 ಅಕ್ರಮ ಬಂಕರ್ಗಳನ್ನು ಧ್ವಂಸಗೊಳಿಸಿದ ಭದ್ರತಾ ಪಡೆಗಳು!
ಹಿಂಸಾಚಾರ ಪೀಡಿತ ಮಣಿಪುರದ ಕೆಲವು ಭಾಗಗಳಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದ ನಂತರ ಭದ್ರತಾ ಪಡೆಗಳು ಗುಡ್ಡಗಾಡು ಅಂಚಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು ಏಳು ಅಕ್ರಮ ಬಂಕರ್ಗಳನ್ನು ನಾಶಪಡಿಸಿವೆ.