ರಾಜ್ಯಅಕ್ರಮ ಪಬ್ ಮೇಲೆ ಸಿಸಿಬಿ ದಾಳಿ: ಸ್ಯಾಂಡಲ್ ವುಡ್ ನಟ ಸೇರಿ ಮೂವರು ಅರೆಸ್ಟ್!
ಲೇ ಮರಿಡಿಯನ್ ಹೋಟೆಲ್ ನಲ್ಲಿರುವ 'ಶುಗರ್ ಫ್ಯಾಕ್ಟರಿ' ಎಂಬ ಹೆಸರಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಬಕಾರಿ ಹಾಗೂ ಡಿಸ್ಕೋಥೆಕ್ ನಿಯಮಗಳನ್ನು ಉಲ್ಲಂಘಿಸಿ ಬಾರ್ ಹಾಗೂ ರೆಸ್ಟೋರೆಂಟ್ ನಡೆಸಿದ್ದ ಸ್ಯಾಂಡಲ್ ವುಡ್ ನಟ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ