ಪ್ರಧಾನ ಸುದ್ದಿರಾಜ್ಯದಲ್ಲಿ 30 ಸಾವಿರ ಆಫ್ರಿಕನ್ ಅಕ್ರಮ ನಿವಾಸಿಗಳು, 15 ಸಾವಿರ ಮಂದಿಗೆ ಪಾತಕ ಇತಿಹಾಸ, ಹಲವರು ಭೂಗತ..!
ಸುಡಾನ್ ನ ವಿದ್ಯಾರ್ಥಿ ಮೇಲಿನ ಹಲ್ಲೆ ಇದೀಗ ದೇಶಾದ್ಯಂತ ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಈಡಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಆಫ್ರಿಕಾ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಕುರಿತು ಮಾಹಿತಿ ತಿಳಿದುಬಂದಿದೆ...