ದೇಶಅಕ್ರಮ ದತ್ತು ಪಡೆಯಲು ಅನುಕೂಲವಾಗುವಂತೆ ನಕಲಿ ದಾಖಲೆ ಸೃಷ್ಟಿ; ಮುಂಬೈ ವೈದ್ಯನ ಬಂಧನ
ಅಕ್ರಮ ದತ್ತು ಪಡೆಯಲು ಅನುಕೂಲವಾಗುವಂತೆ ಈ ಹಿಂದೆ ಗಂಡು ಮಗುವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪದ ಮೇಲೆ ಮುಂಬೈನ ಶಿವಾಜಿನಗರದ ವೈದ್ಯನನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.