ರಾಜ್ಯಚೀನಾಗೆ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು; ಐವರಿಗೆ ಶಿಕ್ಷೆ, 89 ಲಕ್ಷ ರೂ ದಂಡ ಹೇರಿದ ಬೆಂಗಳೂರು ಕೋರ್ಟ್!
ಆರೋಪಿಗಳು ರಾಜ್ಯ ಖಜಾನೆಗೆ ವಂಚಿಸಿದ್ದಲ್ಲದೆ, ತಮ್ಮ ಕಾನೂನುಬಾಹಿರ ಗಣಿಗಾರಿಕೆ ಚಟುವಟಿಕೆಗಳ ಮೂಲಕ ಪರಿಸರಕ್ಕೆ ಅಪಾಯವನ್ನುಂಟುಮಾಡಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.