ದೇಶಶಕೆರೆ ಹಂತಕರನ್ನು ಕೋರ್ಟ್ ನಿಂದ ಬಿಡುಗಡೆ ಮಾಡಿದರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ: ಮಾಜಿ ಪತಿ, ಭಾರತದ ಮಾಜಿ ರಾಜತಾಂತ್ರಿಕ ಅಕ್ಬರ್ ಖಲೀಲಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಸಹಚರರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ ಎಂಬ ಕಾರಣಕ್ಕೆ ಪ್ರತಿಯೊಬ್ಬ ಹಂತಕನೂ ಕರುಣೆಯನ್ನು ಕೋರಲು ಹೊರಟರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ' ಎಂದು ಭಾರತದ ಮಾಜಿ ರಾಜತಾಂತ್ರಿಕ ಅಕ್ಬರ್ ಖಲೀಲಿ ಹೇಳಿದ್ದಾರೆ.