ರಾಜ್ಯಹಬ್ಬಕ್ಕೆ 11 ಜೋಡಿ ವಿಶೇಷ ರೈಲು: ಅಕ್ಟೋಬರ್ 20 ರಿಂದ ಡಿಸೆಂಬರ್ 1ರ ವರೆಗೆ ಸಂಚಾರ
ಮುಂಬರುವ ದುರ್ಗಾ ಪೂಜೆ, ದಸರಾ, ಛತ್ ಹಾಗೂ ದೀವಾಪಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಲಿರುವ ಕಾರಣ, ನೈಋತ್ಯ ರೈಲ್ವೆ ವಲಯ, ಅಕ್ಟೋಬರ್ 20 ರಿಂದ ಡಿಸೆಂಬರ್ 1 ರವರೆಗೆ 11 ಜೋಡಿ ಫೆಸ್ಟಿವಲ್ ವಿಶೇಷ ರೈಲುಗಳನ್ನು ಓಡಿಸಲಿದೆ.