ಅಕ್ಕಿ ರಫ್ತು

ಮೇ 1ರಿಂದ ಅಕ್ಕಿ ರಫ್ತಿನ ಮೇಲೆ ಹೊಸ ಸುಂಕ ನಿಯಮ: ಕೇಂದ್ರ ಸರ್ಕಾರ
ದೇಶ

ಮೇ 1ರಿಂದ ಅಕ್ಕಿ ರಫ್ತಿನ ಮೇಲೆ ಹೊಸ ಸುಂಕ ನಿಯಮ: ಕೇಂದ್ರ ಸರ್ಕಾರ

ಸಂಸ್ಕರಣಾ ವಿಧಾನ, ವೈವಿಧ್ಯತೆ ಮತ್ತು ಜಿಐ ಟ್ಯಾಗಿಂಗ್ ಆಧಾರದ ಮೇಲೆ ಅಕ್ಕಿಯನ್ನು ವರ್ಗೀಕರಿಸಲು ಈ ಆಡಳಿತವು ಪ್ರಯತ್ನಿಸುತ್ತದೆ.

ತಾಂಜೇನಿಯಾಗೆ 30,000 ಟನ್ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅಸ್ತು
ದೇಶ

ತಾಂಜೇನಿಯಾಗೆ 30,000 ಟನ್ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅಸ್ತು

ಕೇಂದ್ರ ಸರ್ಕಾರವು 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು 80,000 ಟನ್ ನುಚ್ಚಕ್ಕಿಯನ್ನು ಜಿಬೌಟಿ ಮತ್ತು ಗಿನಿಯಾ ಬಿಸ್ಸೌ ದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿದೆ.

ನೇಪಾಳ ಸೇರಿ ಏಳು ದೇಶಗಳಿಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ
ದೇಶ

ನೇಪಾಳ ಸೇರಿ ಏಳು ದೇಶಗಳಿಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ ಏಳು ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿರುವುದಾಗಿ ಸರ್ಕಾರ ಬುಧವಾರ ತಿಳಿಸಿದೆ.