ರಾಜ್ಯ'ಅಕ್ಕಿ ಎಟಿಎಂ'ತೆರೆಯಲು ರಾಜ್ಯ ಸರ್ಕಾರ ಚಿಂತನೆ; ಏನಿದು, ಹೇಗೆ ಕೆಲಸ ಮಾಡುತ್ತದೆ?
ಎಟಿಎಂನಿಂದ ಹಣ ಬರುವುದು ನೋಡಿದ್ದೇವೆ, ನಾವು ತಿನ್ನುವ ಅಕ್ಕಿ ಸಿಗುವ ಬಗ್ಗೆ ಕೇಳಿದ್ದೀರಾ?ಎಟಿಎಂ ಮೂಲಕ ಅಕ್ಕಿ ಸಿಗುವ ಯೋಜನೆಯನ್ನು ಮಾಡುತ್ತಿದೆ ಕರ್ನಾಟಕ ಸರ್ಕಾರ. ಕಾಯಿನ್ ಹಾಕಿದರೆ ನೀರು ಸಿಗುವಂತೆ ಈ ಯಂತ್ರದ ಮೂಲಕ ಕಾಯಿನ್ ಮೂಲಕ ಅಕ್ಕಿ ಪಡೆಯಬಹುದು.