ಕ್ರಿಕೆಟ್ಪಾಕಿಸ್ತಾನ ಟಿ20 ಅಂತಾರಾಷ್ಟ್ರೀಯ ತಂಡದಲ್ಲಿ ಕ್ರಿಕೆಟಿಗರಿಗಿಂತ ಹೆಚ್ಚು ಕುಸ್ತಿಪಟುಗಳನ್ನು ನೋಡಬಹುದು: ಆಕಿಬ್ ಜಾವೇದ್
ಟಿ20 ಅಂತಾರಾಷ್ಟ್ರೀಯ ಪಾಕ್ ತಂಡದಲ್ಲಿ 'ಕ್ರಿಕೆಟಿಗರಿಗಿಂತ ಹೆಚ್ಚು ಕುಸ್ತಿಪಟುಗಳನ್ನು ನೋಡುತ್ತಿದ್ದೇನೆ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್ ಹೇಳಿದ್ದಾರೆ.