ಜಿಲ್ಲಾ ಸುದ್ದಿಆಗಸದಲ್ಲೇ ಸುತ್ತಾಡಿದ ವಿಮಾನ
ಸರ್ವಿಸ್ ಮ್ಯಾನ್ ನ ನಿರ್ಲಕ್ಷ್ಯದಿಂದ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಒಂದು ಗಂಟೆ ಕಾಲ ಅಕಾಶದಲ್ಲಿಯೇ ಸುತ್ತಾಡಿದ ಘಟನೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸಂಭಿವಿಸಿದೆ...