ಶುಭ ಪೂಂಜಾ ಮತ್ತು ರಜಿನಿ ಅಭಿನಯದ ಅಂಬುಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿ ಹನುಮಂತರಾಜು ನಿರ್ದೇಶಿಸಿದ್ದಾರೆ.