ರಾಜ್ಯದಸರಾ ಸಂಭ್ರಮದ ನಡುವೆ 'ಅಭಿಮನ್ಯು'ವಿನ ಮಾವುತ ವಸಂತನಿಗೆ ಆಘಾತ; ಪತ್ನಿ ಸಾವು
ಮೈಸೂರು ದಸರಾ ಸಂಭ್ರಮದ ನಡುವೆ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆ ಮಾವುತ ವಸಂತನಿಗೆ ಆಘಾತ ಎದುರಾಗಿದೆ. ಈ ಬಾರಿಯ ಮೈಸೂರು ದಸರೆಯಲ್ಲಿ ನಿಶಾನೆ ಆನೆಯಾಗಿ ಅಭಿಮನ್ಯ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ವಸಂತನ ಕುಟುಂಬ ಮೈಸೂರಿಗೆ ಬಂದಿತ್ತು.