ಅಂಬಾರಿ ಉತ್ಸವ ಬಸ್

Hyderabad: KSRTC ಅಂಬಾರಿ ಉತ್ಸವ ಬಸ್ ಮೇಲೆ ಕಲ್ಲು ತೂರಾಟ; Video
ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಹೈದರಾಬಾದ್ to ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕರ್ನಾಟಕ ಸಾರಿಗೆ ಇಲಾಖೆಯ ಐಶಾರಾಮಿ ಅಂಬಾರಿ ಉತ್ಸವ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎಂದು ತಿಳಿದುಬಂದಿದೆ.

'ಅಂಬಾರಿ ಉತ್ಸವ' ಬಸ್ ಸೇವೆಯಿಂದ ಕೆಎಸ್ಆರ್ಟಿಸಿಗೆ 3 ಕೋಟಿ ರೂ. ಗೂ ಹೆಚ್ಚು ಆದಾಯ!
ಅಂಬಾರಿ ಉತ್ಸವ ಬಸ್ ಸೇವೆಯಿಂದ ಕೆಎಸ್ಆರ್ಟಿಸಿಗೆ ರೂ.3 ಕೋಟಿಗೂ ಹೆಚ್ಚು ಆದಾಯ ಹರಿದುಬಂದಿದೆ.

