ರಾಜ್ಯಕೆಎಸ್ ಆರ್ ಟಿಸಿ ವಿಶಿಷ್ಟ ಪ್ರಯೋಗ: 20 'ಅಂಬಾರಿ ಉತ್ಸವ' ಸ್ಲೀಪರ್ ಬಸ್ ಸೇವೆ ಆರಂಭ
ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪರಿಪೂರ್ಣತೆಗೆ ಹೆಸರಾಗಿರುವ ಎಸ್ ಎಸ್ ಆರ್ ಟಿಸಿ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಇದೀಗ ಹೊಸತನಕ್ಕೆ ಮುನ್ನುಡಿ ಬರೆದಿದೆ. ಪ್ರಯಾಣಿಕರಿಗೆ ಇನ್ನು ಮುಂದೆ ನಿತ್ಯವೂ ‘ಅಂಬಾರಿ ಉತ್ಸವವಾಗಲಿದೆ.