ಜಿಲ್ಲಾ ಸುದ್ದಿಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಿಯ ತಾಳಿ ಕದ್ದ ಖದೀಮ; ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ದಿನಂಪ್ರತಿ ಭಕ್ತನ ಸೋಗಿನಲ್ಲಿ ಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದ ನಕಲಿ ಭಕ್ತನೊಬ್ಬ ದೇವಿಯ ಕುತ್ತಿಯಲ್ಲಿದ್ದ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ...