ಕ್ರಿಕೆಟ್T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ; ಅಫ್ಘಾನಿಸ್ತಾನದ ಆಲ್ರೌಂಡರ್ಗೆ ದಂಡ!
ಅಫ್ಘಾನಿಸ್ತಾನದ ಇನಿಂಗ್ಸ್ನ 14ನೇ ಓವರ್ನ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಎನ್ಗಿಡಿ ಅವರ wrist-band ಕುರಿತು ನಬಿ ಅಂಪೈರ್ಗಳೊಂದಿಗೆ ದೀರ್ಘಕಾಲ ವಾಗ್ವಾದದಲ್ಲಿ ತೊಡಗಿದ್ದರು.