ಅಂಧೇರಿ

ಮಹಾರಾಷ್ಟ್ರದಲ್ಲಿ ಕಳೆದ 48 ಗಂಟೆಗಳಲ್ಲಿ 10 ಸಾವಿರ ಕೊರೋನಾ ಸೋಂಕು ವರದಿ:ಮುಂಬೈಯ ಅಂಧೇರಿ ಹಾಟ್ ಸ್ಪಾಟ್
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 5 ಸಾವಿರದ 318 ಹೊಸ ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 59 ಸಾವಿರದ 133 ಆಗಿದೆ.

ಮುಂಬೈನಲ್ಲಿ ಭಾರೀ ಮಳೆಗೆ ಕುಸಿದ ಅಂಧೇರಿ ಸೇತುವೆ: ಇಬ್ಬರಿಗೆ ಗಾಯ
ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಂದು ಬೆಳಗ್ಗೆ 7.30ಕ್ಕೆ ಅಂಧೇರಿ ಗೋಖಲೆ ಬ್ರಿಡ್ಜ್ನ ಅರ್ಧ ಭಾಗ ಕುಸಿದುಹೋಗಿದೆ....

ಮುಂಬೈನಲ್ಲಿ ಮತ್ತೆ ಅಗ್ನಿ ದುರಂತ, ನಾಲ್ವರ ಸಾವು 7 ಜನರಿಗೆ ಗಾಯ
ಮುಂಬೈನ ಕಮಲಾ ಮಿಲ್ಸ್ ಅಗ್ನಿ ದುರಂತವನ್ನು ಮರೆಯುವ ಮುನ್ನವೇ ಮುಂಬೈನಲ್ಲಿ ಇನ್ನೊಂದು ಅಗ್ನಿ ಅವಘಡ ಸಂಭವಿಸಿದೆ.

ಮುಂಬೈ: ಭೋಜ್‌ಪುರಿ ನಟಿ ಅಂಜಲಿ ಶ್ರೀವಾತ್ಸವ್ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ನಟಿ ಅಂಜಲಿ ಶ್ರೀವಾತ್ಸವ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಪಶ್ಚಿಮ ಅಂಧೇರಿಯಲ್ಲಿ ನಟಿ ವಾಸವಾಗಿದ್ದ ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ...

ಅಂಧೇರಿಯಲ್ಲಿ ಹಳಿ ತಪ್ಪಿದ ಮುಂಬೈ ರೈಲು, ಸಂಚಾರ ಅಸ್ತವ್ಯಸ್ತ
ಮುಂಬೈನ ಹೊರ ವಲಯದ ಅಂಧೇರಿ-ವಿಲೇ ಪಾರ್ಲೆ ಸ್ಟೇಶನ್ ನಡುವೆ ಸ್ಥಳೀಯ ರೈಲೊಂದರ ಏಳು ಬೋಗಿಗಳು ಹಳಿ ತಪ್ಪಿರುವ ಘಟನೆಯೊಂದು ಮಂಗಳವಾರ ನಡೆದಿದೆ...

ಎಟಿಎಂನಲ್ಲಿ ಮಹಿಳೆ ಕೊಲೆ: ಪತಿಯೇ ಕೊಲೆಗಾರ
ಎಟಿಎಂನಲ್ಲಿ ಹಣ ಪಡೆಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿಯೇ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣ ಠಾಣೆಯ ತತ್ವಜ್ಞಾನ್ ವಿದ್ಯಾಪೀಠ ಪ್ರದೇಶದಲ್ಲಿ ಸೋಮವಾರ ನಡೆದಿದೆ...

ಬೆಡ್ ರೂಂಗೆ ಹೋಗಿ ನೋಡಲು ಸಾಧ್ಯವಿಲ್ಲ: ಪ್ರಿಯಾಂಕಾ ಚೋಪ್ರಾ
ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ..

