ಕ್ರಿಕೆಟ್ಆರ್ಕೆಸ್ಟ್ರಾ ಗಾಯಕ, ಹಾಲು ಮಾರಾಟಗಾರ, ಪಾರ್ಮ್ ಕಾರ್ಮಿಕ.... ಇದು ಭಾರತ ಅಂಧರ ವಿಶ್ವಕಪ್ ವಿಜೇತ ತಂಡ!
ಅಲ್ಲಿದ್ದವರಲ್ಲಿ ಒಬ್ಬರು ಆರ್ಕೆಸ್ಟ್ರಾ ಹಾಡುಗಾರ, ಒಬ್ಬರು ಫಾರ್ಮ್ ನಲ್ಲಿ ಕೆಲಸ ಮಾಡುವವರು, ಇನ್ನೊಬ್ಬರು ಹಾಲು ಮಾರಾಟಗಾರರಾಗಿದ್ದವರು. ಆದರೆ ಇಂದು ಅವರೆಲ್ಲಾ ವಿಶ್ವವನ್ನೇ ಗೆದ್ದು ಸಂಭ್ರಮದಲ್ಲಿದ್ದಾರೆ.