ಅಂದುಕೊಂಡಂತೆ

'ಅಂದುಕೊಂಡಂತೆ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವಣ್ಣ
ಶ್ರೇಯಸ್ ನಿರ್ದೇಶನದ ಪ್ರಮೋದ್ ಬೊಪಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಅಂದುಕೊಂಡಂತೆ' ಚಿತ್ರದ ಫಸ್ಟ್ ಲುಕ್ (ಮೊದಲ ನೋಟ) ಬಿಡುಗಡೆಯಾಗಿದೆ

ಅಂದುಕೊಂಡಂತೆ ಚಿತ್ರದಲ್ಲಿ ಹೊಸ ಮುಖಗಳು!
ನಿರ್ದೇಶಕ ಶ್ರೇಯಸ್ ಸೇರಿದಂತೆ ಅಂದುಕೊಂಡಂತೆ ಚಿತ್ರದಲ್ಲಿ ಹಲವು ಹೊಸ ಮುಖಗಳು ಲಾಂಚ್ ಆಗಲಿದೆ.

