ವಿಶೇಷಅನ್ನ ಕೊಟ್ಟ ಧಣಿ ಸತ್ತಾಗ ಮುತ್ತು ಕೊಟ್ಟು ಅಂತಿಮ ನಮನ ಸಲ್ಲಿಸಿದ ಮಂಗ
ಮನುಷ್ಯ ಸತ್ತ ಮೇಲೆ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ವಾಡಿಕೆ.. ಆದರೆ ಇಲ್ಲಿ ತನಗೆ ಅನ್ನ ಹಾಕಿದ ವ್ಯಕ್ತಿ ಸತ್ತಾಗ ಆತನ ಕೊನೆಯ ದರ್ಶನಕ್ಕೆ ಆಗಮಿಸಿದ ಮಂಗ ಆತನ ತಲೆಗೆ ಮುತ್ತುಕೊಟ್ಟು ಅಂತಿಮ ನಮನ ಸಲ್ಲಿಸಿದೆ.