ರಾಜ್ಯಫೈನಲ್ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 3 ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಿದ VTU
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಅಂತಿಮ ಸೆಮಿಸ್ಟರ್ ಬಿಇ/ಬಿಟೆಕ್/ಬಿಆರ್ಕ್/ಬಿಪ್ಲಾನ್ ಕೋರ್ಸ್ಗಳ ಫಲಿತಾಂಶವನ್ನು ಕಳೆದ ಗುರುವಾರ ಪರೀಕ್ಷೆ ನಡೆದ ಮೂರು ಗಂಟೆಯೊಳಗೆ ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿದೆ.