ದೇಶಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ಬೆಸೆಯಲಿರುವ 1400 ಕಿ.ಮೀ ರಸ್ತೆ
ಬಹು ನಿರೀಕ್ಷಿತ ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ಸಂಪರ್ಕ ಬೆಸೆಯಲಿರುವ ಸುಮಾರು 1400 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಕೇವಲ 18 ತಿಂಗಳಲ್ಲಿ ಈ ಬೃಹತ್ ಹೈವೇ ಮೂರು ದೇಶಗಳನ್ನು ಸಂಪರ್ಕಿಸಲಿದೆ...