ದೇಶಪ್ಯಾರಿಸ್ ಒಪ್ಪಂದ: ಅಮೆರಿಕ ವಿರುದ್ಧ ಮ್ಯಾಕ್ರನ್ ಕಿಡಿ, ಭಾರತದ ನಡೆಗೆ ಮುಕ್ತ ಶ್ಲಾಘನೆ
ಜಾಗತಿಕ ತಾಪಮಾನ ನಿಯಂತ್ರಣ ಸಂಬಂಧ ಪ್ಯಾರಿಸ್ ಒಪ್ಪಂದ ನಿರಾಕರಿಸಿದ ಅಮೆರಿಕ ನಡೆಯನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಅವರು ಟೀಕಿಸಿದ್ದಾರೆ. ಅಂತೆಯೇ ಭಾರತದ ನಡೆಯನ್ನು ಮುಕ್ತಕಂಠದಿದ ಶ್ಲಾಘಿಸಿದ್ದಾರೆ.