ಅಂತಾರಾಷ್ಟ್ರೀಯ ಬ್ಯಾಂಕ್

ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ: ಪುನಶ್ಚೇತನಕ್ಕೆ ಅಂತಾರಾಷ್ಟ್ರೀಯ ಬ್ಯಾಂಕ್ಗಳ ಒತ್ತಾಯ
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (ಬಿಎಸ್ಆರ್ಪಿ) ಧನಸಹಾಯ ನೀಡುತ್ತಿರುವ ಅಂತರರಾಷ್ಟ್ರೀಯ ಬ್ಯಾಂಕ್ಗಳು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು (ಬಿಎಂಎಲ್ಟಿಎ) ಪುನಶ್ಚೇತನಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿವೆ.

ನದಿಗಳ ಸ್ವಚ್ಛತೆ, ಪುನಶ್ಚೇತನಕ್ಕೆ ಭಾರತದ ಕ್ರಮ ಶ್ಲಾಘಿಸಿದ ಅಂತಾರಾಷ್ಟ್ರೀಯ ಬ್ಯಾಂಕ್
ಕೇವಲ ಐದು ವರ್ಷಗಳ ಹಿಂದೆ ಭಾರತದಲ್ಲಿ ಬಯಲುಶೌಚದ ಸಮಸ್ಯೆ ತೀವ್ರವಾಗಿತ್ತು. ಸುಮಾರು 55 ಕೋಟಿ ಜನ ಬಯಲುಶೌಚವನ್ನೇ ಆಶ್ರಯಿಸಿದ್ದರು. ಭಾರತ ಸರ್ಕಾರ ಕೈಗೊಂಡ ವ್ಯಾಪಕ ಕ್ರಮಗಳಿಂದಾಗಿ ಈಗ ಚಿತ್ರಣ ಬದಲಾಗಿದೆ.

