ಸಿನಿಮಾಮನಸೂರೆಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ಫ್ಯಾಷನ್ ವೀಕ್
ಕೊರೋನ ಆತಂಕ ಕೊಂಚ ತಗ್ಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಫ್ಯಾಷನ್ ಕಲರವ ಶುರುವಾಗಿದೆ. ವೈಟ್ ಫೀಲ್ಡ್ ನಲ್ಲಿರುವ ಮ್ಯಾರಿಯೆಟ್ ಹೋಟೆಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ "ಟಾಕ್ ಆಫ್ ದಿ ಟೌನ್- 2022" ಫ್ಯಾಷನ್ ವೀಕ್" ಈ ಎಲ್ಲದ್ದಕ್ಕು ಸಾಕ್ಷಿಯಾಯಿತು.