ಸಿನಿಮಾ ಸುದ್ದಿಅಂತಾರಾಷ್ಟ್ರೀಯ ಥಿಯೇಟರ್ ಗಳಲ್ಲೂ ಶಿವಾಜಿ ಸುರತ್ಕಲ್ ರಿಲೀಸ್
ರಮೇಶ್ ಅರವಿಂದ್ ಅವರು ಬಣ್ಣದಲೋಕ ಪ್ರವೇಶಿಸಿ ಮೂರು ದಶಕಗಳಾಗಿದ್ದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ 101ನೇ ಸಿನಿಮಾ ಶಿವಾಜಿ ಸುರತ್ಕಲ್ ಫೆಬ್ರವರಿ 21 ರಂದು ರಿಲೀಸ್ ಈಗಲಿದ್ದು, ವಿಶ್ವಾದ್ಯಂತ ಕೂಡ ಪ್ರದರ್ಶನ ಕಾಣಲಿದೆ.