ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಕನ್ನಡ ಸಿನಿಮಾ ಕಲಾವಿದರಿಗೆ ಡಿಕೆಶಿ ಧಮ್ಕಿ: ಜನರೇ 'ನಟ್ಟು ಬೋಲ್ಟ್' ಟೈಟ್ ಮಾಡೊ ಸಮಯ ಬಂದಿದೆ- BJP
ಬಹಿರಂಗ ವೇದಿಕೆಯಲ್ಲಿ ಕನ್ನಡ ಸಿನಿಮಾ ಕಲಾವಿದರಿಗೆ ಡಿಕೆ ಶಿವಕುಮಾರ್ ಧಮ್ಕಿ ಹಾಕಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್, ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ವಾಘಚಿಪಾಣಿ' ಆಯ್ಕೆ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ 'ವಾಘಚಿಪಾಣಿ' ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ.

BIKKS 2025: ಮಾರ್ಚ್ 1 ರಿಂದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; 9 ಕೋಟಿ ರೂ ವೆಚ್ಚದಲ್ಲಿ ಆಯೋಜನೆ
'ಸರ್ವ ಜನಾಂಗದ ಶಾಂತಿಯ ತೋಟʼ ಈ ವರ್ಷದ ಚಲನಚಿತ್ರೋತ್ಸವದ ಥೀಮ್ ಆಗಿ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್ ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು.

ಬೆಂಗಳೂರು ಫಿಲ್ಮ್ ಫೆಸ್ಟಿವಲ್: ಸಿನೆಮಾ ನೋಡಲು ಮುಗಿಬಿದ್ದ ಪ್ರೇಕ್ಷಕರು!
ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನೆಮಾಗಳನ್ನು ನೋಡಲು ಪಾಸುಗಳನ್ನು ವಿತರಿಸಲಾಗಿದೆ.ಇದರ ಜೊತೆಗೆ ಟೋಕನ್‍ಗಳನ್ನು ವಿತರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ಚಲನಚಿತ್ರೋತ್ಸವದ ಖರ್ಚು ವೆಚ್ಚ ಎಷ್ಟು? ಆರ್ ಟಿಐ ಮೊರೆ ಹೋದ ಮದನ್ ಪಟೇಲ್
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ ಇದರ ನಡುವೆಯೇ ಪಾಸ್ ವಿತರಣೆಯಿಂದ ಹಿಡಿದು ಕನ್ನಡ ಚಲನಚಿತ್ರ ಆಯ್ಕೆಯವರೆಗೂ ಸಾಕಷ್ಟು ಗೊಂದಲ ಹಾಗೂ ಆರೋಪ ಕೇಳಿಬಂದಿದ್ದು, ಕನ್ನಡ ಚಲನಚಿತ್ರ ಮಂಡಳಿಯ ಬಗ್ಗೆ ಸಿನಿ ಮಾಧ್ಯಮದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಫೆ. 26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಅನಂತನಾಗ್ ಚಿತ್ರಗಳ ಪುನರಾವಲೋಕನ
ರಾಜ್ಯ ಸರ್ಕಾರ ಹಾಗೂ ಚಲನಚಿತ್ರ ಅಕಾಡೆಮಿ ವತಿಯಿಂದ ನಗರದಲ್ಲಿ ಫೆ. 26ರಿಂದ ಮಾ. 4ರವರೆಗೆ 12ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ ಹಮ್ಮಿಕೊಳ್ಳಲಾಗಿದೆ. ಚಿತ್ರೋತ್ಸವದಲ್ಲಿ ವಿಶ್ವದ 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಬೀಫ್ಸ್ 2016: ಸಿನಿಮೋತ್ಸವ ಪಾಸ್ ಗಳಿಂದ 10 ಲಕ್ಷ ಗಳಿಕೆ
ಎಂಟನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಮುಖ ಘಟ್ಟಕ್ಕೆ ತಲುಪಿದ್ದು, ಸಿನಿಮೋತ್ಸವದ ಸಮಾರೋಪ ಸಮಾರಂಭ ನಾಳೆ ಮೈಸೂರಿನ ಅರಮನೆ...

ಕನ್ನಡ ಚಿತ್ರ ನಿರ್ದೇಶಿಸಲು ಸಿದ್ಧ: ಮಣಿರತ್ನಂ
ಕನ್ನಡಕ್ಕೆ ನಾನು ಬರುವುದಿಲ್ಲ ಅಂತ ಎಂದೂ ಹೇಳಿಲ್ಲ. ಕನ್ನಡದಲ್ಲಿ ಸಿನಿಮಾ ಮಾಡಲು ಈಗಲೂ ಸಿದ್ಧ. ಆದರೆ, ನನ್ನ ಚಿತ್ರಕ್ಕೆ ನಿರ್ಮಾಪಕರು ಬೇಕು...!...

ಕನ್ನಡ ಚಿತ್ರ 'ತಿಥಿ'ಗೆ ಲೊಕಾರ್ನೊ ಪ್ರಶಸ್ತಿ
ಕನ್ನಡ ಚಿತ್ರ 'ತಿಥಿ' ಸ್ವಿಜರ್ಲೆಂಡ್ ನಲ್ಲಿ ನಡೆದ ಲೋಕಾರ್ನೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2 ಪ್ರಶಸ್ತಿ ಗಳಿಸಿದೆ.

