ಜಾಗತಿಕ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಅಮೆರಿಕ ಹಾಗೂ ಓಮನ್ ಎರಡೂ ಕ್ರಿಕೆಟ್ ತಂಡಗಳಿಗೆ ಏಕದಿನ ಅಂತಾರಾಷ್ಟ್ರೀಯ ಸ್ಥಾನಮಾನ ಲಭಿಸಿದೆ.