ರಾಜ್ಯಜೂನ್ 11 ಅಂತಾರಾಷ್ಟ್ರೀಯ ಆಟದ ದಿನ; ವಿಶ್ವಸಂಸ್ಥೆ ಘೋಷಣೆ
ವಿಶ್ವಸಂಸ್ಥೆಯು ಜೂನ್ 11 ಅನ್ನು 'ಅಂತರರಾಷ್ಟ್ರೀಯ ಆಟದ ದಿನ' ಎಂದು ಘೋಷಿಸಿದೆ. ಈ ವರ್ಷದಿಂದಲೇ ಇದು ಅನುಷ್ಠಾನಕ್ಕೆ ಬರಲಿದ್ದು ಜಾಗತಿಕ ಮಟ್ಟದಲ್ಲಿ ಉದ್ಘಾಟನೆಯಾಗಲಿದೆ. ವಿಶ್ವಾದ್ಯಂತ ಈ ದಿನವನ್ನು ಮಕ್ಕಳು ಕ್ರೀಡಾ ದಿನವಾಗಿ ಸಂಭ್ರಮಿಸಲಿದ್ದಾರೆ.