ದೇಶಜಾಗತಿಕ ಕೋವಿಡ್ ಹೆಚ್ಚಳ; ಚೀನಾ ಸೇರಿ 4 ದೇಶಗಳ ಪ್ರಯಾಣಿಕರಿಗೆ 'RT-PCR ಪರೀಕ್ಷೆ' ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ
ಜಗತ್ತಿನಾದ್ಯಂತ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಬರುತ್ತಿರುವ ಹಿನ್ನಲೆಯಲ್ಲಿ ಚೀನಾ ಸೇರಿ 4 ದೇಶಗಳ ಪ್ರಯಾಣಿಕರಿಗೆ 'RT-PCR ಪರೀಕ್ಷೆ' ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.