ಅಂತರ್ಜಾಲ

ಅಂತರ್ಜಾಲ ಎಂದೂ ಮುಕ್ತ ಹಾಗೂ ಉಚಿತವಾಗಿರಬೇಕು: ಟ್ರಾಯ್ ನಿರ್ದೇಶಕ ಆರ್.ಎಸ್ ಶರ್ಮಾ
ವಾಣಿಜ್ಯ

ಅಂತರ್ಜಾಲ ಎಂದೂ ಮುಕ್ತ ಹಾಗೂ ಉಚಿತವಾಗಿರಬೇಕು: ಟ್ರಾಯ್ ನಿರ್ದೇಶಕ ಆರ್.ಎಸ್ ಶರ್ಮಾ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶಕ ಆರ್.ಎಸ್. ಶರ್ಮಾ ಅಂತರ್ಜಾಲ ಸೇವೆ ಮುಕ್ತ ಮತ್ತು ಉಚಿತವಾಗಿರಬೇಕು ಎಂದಿದ್ದಾರೆ,

ಭಾರತದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು: ಇಂಟರ್ನೆಟ್ ಕಾರಣ ಎನ್ನುವ ತಜ್ಞರು
ಜೀವನಶೈಲಿ

ಭಾರತದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು: ಇಂಟರ್ನೆಟ್ ಕಾರಣ ಎನ್ನುವ ತಜ್ಞರು

ಇಂದು ಏನೇ ಮಾಹಿತಿ ಬೇಕಾದರೂ ಜನರು ಇಂಟರ್ನೆಟ್ ಮೊರೆ ಹೋಗುತ್ತಾರೆ. ಇಂಟರ್ ನೆಟ್ ನಲ್ಲಿ...

ಸಾಮಾಜಿಕ ತಾಣದಲ್ಲಿ ಬಳಸಲ್ಪಡುವ ಭಾಷೆಗಳ ಬಗ್ಗೆ...
ಲೇಖನ ಮಾಲೆ

ಸಾಮಾಜಿಕ ತಾಣದಲ್ಲಿ ಬಳಸಲ್ಪಡುವ ಭಾಷೆಗಳ ಬಗ್ಗೆ...

ಅತ್ತ ಗ್ರಾಮ್ಯವೂ ಅಲ್ಲದ ಇತ್ತ ಗ್ರಾಂಥಿಕವೂ ಅಲ್ಲದ ಪದಗಳು ಹುಟ್ಟಿ ಕೊಂಡಿದ್ದು ಕೂಡಾ ಇಲ್ಲಿಯೇ. ಯಾವುದೇ ರಾಜಕೀಯ, ಭೌಗೋಳಿಕ ಚೌಕಟ್ಟುಗಳಿಲ್ಲದೆಯೇ...

ಐಎಸ್‍ನ ಸಮರಕ್ಕೆ ನೆಟ್ ಬ್ರೇಕ್!
ವಿದೇಶ

ಐಎಸ್‍ನ ಸಮರಕ್ಕೆ ನೆಟ್ ಬ್ರೇಕ್!

ಇಂಟರ್ ನೆಟ್ಟನ್ನು ಸಮರ್ಪಕವಾಗಿ ಬಳಸುವ ಉಘ್ರ ಸಂಘಟನೆ ಐಎಸ್ ಅನ್ನು ಮಟ್ಟ ಹಾಕಲು ಐರೋಪ್ಯ ಒಕ್ಕೂಟ ಮುಂದಾಗಿದೆ...

ನೇಮಕಾತಿ, ಬೆಂಬಲ ಪಡೆಯಲು ಇಸೀಸ್ ಉಗ್ರರಿಂದ ವ್ಯಾಪಕ ಇಂಟರ್ ನೆಟ್ ಬಳಕೆ: ಮನೋಹರ್ ಪರಿಕ್ಕರ್
ದೇಶ

ನೇಮಕಾತಿ, ಬೆಂಬಲ ಪಡೆಯಲು ಇಸೀಸ್ ಉಗ್ರರಿಂದ ವ್ಯಾಪಕ ಇಂಟರ್ ನೆಟ್ ಬಳಕೆ: ಮನೋಹರ್ ಪರಿಕ್ಕರ್

ಇಸ್ಲಾಮಿಕ್ ಸ್ಟೇಟ್ ಉಗ್ರರು ಇಂಟರ್ ನೆಟ್ ನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಚೈನಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಗೂಗಲ್
ವಿಜ್ಞಾನ-ತಂತ್ರಜ್ಞಾನ

ಚೈನಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಗೂಗಲ್

ವಿಶ್ವ ಅತಿ ದೊಡ್ಡ ಅಂತರ್ಜಾಲ ಮಾರುಕಟ್ಟೆಯಾದ ಚೈನಾಗೆ ಗೂಗಲ್ ತನ್ನ ಸೇವೆಗಳೊಂದಿಗೆ ಹಿಂದಿರುಗಲಿದೆ ಎಂಬ ವದಂತಿಗಳು ಹರಡುತ್ತಿದ್ದಂತೆ ಚೈನಾದ ಹಲವು

ತಾಯ್ತಂದೆಯರಿಗೆ ಈಗಿನ ಮಕ್ಕಳು ನೀಡುವ 'ಶಾಕ್' ಗಳು
ಅಂಕಣಗಳು

ತಾಯ್ತಂದೆಯರಿಗೆ ಈಗಿನ ಮಕ್ಕಳು ನೀಡುವ 'ಶಾಕ್' ಗಳು

ಏಳನೆಯ ತರಗತಿಯ ಹುಡುಗನಿಗೆ 'ಗೇ' ಎಂದರೇನು ಎಂಬುದರ ಬಗ್ಗೆ ಹೇಗೆ ಗೊತ್ತು. ನಿಜಕ್ಕೂ ಅದೇನೆಂದು ಗೊತ್ತೇ ಅಥವಾ ಸುಮ್ಮನೆ ಅಲ್ಲಿ ಇಲ್ಲಿ ಕೇಳಿಕೊಂಡು ಮಾತನಾಡುತ್ತಿದ್ದಾನೋ ...

ಅಂತರ್ಜಾಲ ನೀತಿ ರಚನೆಯಲ್ಲಿ ಸರ್ಕಾರದ ಪಾತ್ರ ಮಹತ್ವವಾದದ್ದು: ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ
ಜಿಲ್ಲಾ ಸುದ್ದಿ

ಅಂತರ್ಜಾಲ ನೀತಿ ರಚನೆಯಲ್ಲಿ ಸರ್ಕಾರದ ಪಾತ್ರ ಮಹತ್ವವಾದದ್ದು: ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ

ಅಂತರ್ಜಾಲ ನೀತಿ ರಚನೆಯಲ್ಲಿ ಸರ್ಕಾರದ ಪಾತ್ರ ಮಹತ್ವ ಪಡೆದಿದೆ ಎಂದು ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಡಾ.ಅರವಿಂದ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

'ದರ್ಪ'ದಿಂದ ಶುರುವಾದ ಇಂಟರ್ ನೆಟ್ ಈಗ ಜಗದಗಲ ಮುಗಿಲಗಲ ..!
ಅಂಕಣಗಳು

'ದರ್ಪ'ದಿಂದ ಶುರುವಾದ ಇಂಟರ್ ನೆಟ್ ಈಗ ಜಗದಗಲ ಮುಗಿಲಗಲ ..!

ಇಂಟರ್ ನೆಟ್ ನ ಯೋಚನೆಯ ಮೊದಲ ಬೀಜ ಮೊಳಕೆಯೊಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದ ರಕ್ಷಣಾದಳದ ಸಂಶೋಧನಾ ಸಂಸ್ಥೆ 'ದರ್ಪ' ದಲ್ಲಿ...