ರಾಜ್ಯತೀವ್ರ ಸೋಂಕುಳ್ಳ ರಾಜ್ಯಗಳಿಂದ ಆಗಮಿಸುವವರು ಸ್ವಂತ ಖರ್ಚಿನಲ್ಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು: ಸರ್ಕಾರ ಆದೇಶ
ತೀವ್ರ ಸೋಂಕುಳ್ಳ ರಾಜ್ಯಗಳಿಂದ ವಿಮಾನ ಹಾಗೂ ರೈಲುಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.