ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ

T20 World Cup 2026: ಸೂಪರ್ 8 ಸ್ವರೂಪದ ಬಗ್ಗೆ ICC ವಿರುದ್ಧ ಟೀಕೆ; ಗುಂಪು ಹಂತದಲ್ಲಿ ಮೊದಲ ಸ್ಥಾನ ಪಡೆದ ತಂಡಗಳಿಗೆ ಅನ್ಯಾಯ?
ಕ್ರಿಕೆಟ್

T20 World Cup 2026: ಸೂಪರ್ 8 ಸ್ವರೂಪದ ಬಗ್ಗೆ ICC ವಿರುದ್ಧ ಟೀಕೆ; ಗುಂಪು ಹಂತದಲ್ಲಿ ಮೊದಲ ಸ್ಥಾನ ಪಡೆದ ತಂಡಗಳಿಗೆ ಅನ್ಯಾಯ?

ಪಂದ್ಯಾವಳಿಯ ಮೊದಲ ಸುತ್ತಿನಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಎರಡು ತಂಡಗಳನ್ನು ಸೆಮಿಫೈನಲ್‌ಗೆ ಮುಂಚಿತವಾಗಿ ಪಂದ್ಯಾವಳಿಯಿಂದ ಹೊರಹಾಕುವುದನ್ನು ಖಾತರಿಪಡಿಸುತ್ತದೆ.

"ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು": Transgender ಕ್ರೀಡಾಪಟುಗಳ ಸೇರ್ಪಡೆಗೆ ICC, BCCI ಗೆ  Anaya Bangar ಮನವಿ!
ಕ್ರಿಕೆಟ್

"ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು": Transgender ಕ್ರೀಡಾಪಟುಗಳ ಸೇರ್ಪಡೆಗೆ ICC, BCCI ಗೆ Anaya Bangar ಮನವಿ!

ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್..

ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆ
ಕ್ರಿಕೆಟ್

ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಮನು ಸಾಹ್ನಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂತರಿಕ ತನಿಖೆಯ ಸಮಯದಲ್ಲಿ ಅವರ "ಅಪಾರದರ್ಶಕ ನಡವಳಿಕೆ" ಪರಿಗಣನೆಗೆ ಬಂದ ನಾಲ್ಕು ತಿಂಗಳ ನಂತರ, ವಿಶ್ವ ಕ್ರಿಕೆಟ್ ನಿಯಂತ್ರಕ ಅವರನ್ನು ರಜೆ ಮೇಲೆ ಕಳುಹಿಸಲು ತೀರ್ಮಾನಿಸಿತ್ತು.