ಕ್ರಿಕೆಟ್U19 T20 World Cup: ಇತಿಹಾಸ ಸೃಷ್ಟಿಸಿದ ಭಾರತೀಯ ಸಿಂಹಿಣಿಯರು; ಕೇವಲ 17 ಎಸೆತಗಳಲ್ಲಿ ಪಂದ್ಯ ಗೆದ್ದು ವಿಶ್ವದಾಖಲೆ! Video
ಕೌಲಾಲಂಪುರದ ಬಯುಮಾಸ್ ಓವಲ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಲೇಷ್ಯಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್ನಲ್ಲಿ ಅವರಿಗೆ ಮೊದಲ ಹೊಡೆತ ಬಿತ್ತು.