ಕ್ರಿಕೆಟ್U-19 Asia Cup 2025: ಅಭಿಗ್ಯಾನ್ ಕುಂಡು ದ್ವಿಶತಕ; ಭಾರತಕ್ಕೆ 315 ರನ್ ಗೆಲುವು, ಸೆಮಿಫೈನಲ್ಗೆ ಲಗ್ಗೆ!
ಅಂಡರ್-19 ಏಷ್ಯಾ ಕಪ್ ಪಂದ್ಯದಲ್ಲಿ ಅಭಿಗ್ಯಾನ್ ಕುಂಡು ಅವರ ದಾಖಲೆ ಮುರಿದ ಅಜೇಯ 209 ರನ್ ಮತ್ತು ದೀಪೇಶ್ ದೇವೇಂದ್ರನ್ ಐದು ವಿಕೆಟ್ ಗೊಂಚಲು, ಭಾರತ ಮಲೇಷ್ಯಾವನ್ನು 315 ರನ್ಗಳಿಂದ ಸೋಲಿಸಲು ಸಹಾಯ ಮಾಡಿತು.