ಕ್ರಿಕೆಟ್ತಂದೆ ಹಾದಿಯಲ್ಲಿ ಸಾಗಿದ ಮಗ! ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ದ್ವಿಶತಕ
ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ವಯೋಮಿತಿ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ತಂದೆ ನಡೆದು ಬಂದ ಹಾದಿಯಲ್ಲಿ ತಮ್ಮ ಪುತ್ರ ದಿಟ್ಟ ಹೆಜ್ಜೆಇಟ್ಟಿದ್ದಾರೆ ಎನ್ನಲಾಗಿದೆ.