ದೇಶಪಿಎನ್ ಬಿ ಹಗರಣ : ಅಂಟಿಗುವಾದಲ್ಲಿರುವ ಮೆಹುಲ್ ಚೊಕ್ಸಿ ಬಂಧನಕ್ಕೆ ಮುಂದಾದ ಭಾರತ
ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೊಕ್ಸಿ ಕೆರಿಬಿಯನ್ ದ್ವೀಪ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿದ್ದು, ಆತನನ್ನು ಬಂಧಿಸುವಂತೆ ಭಾರತ , ಅಂಟಿಗುವಾ ಹಾಗೂ ಬರ್ಬುಡಾ ರಾಷ್ಟ್ರಗಳನ್ನು ಕೋರಿದೆ.