ಕೃಷಿ-ಪರಿಸರಹೋಳಾಗಲಿದೆ ಅಂಟಾರ್ಕ್'ಟಿಕದ 5 ಸಾವಿರ ಚ.ಕಿ.ಮೀ ವಿಸ್ತಾರದ ಬೃಹತ್ ಮಂಜುಗೆಡ್ಡೆ!
ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡು ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಯತ್ನ ನಡೆಸುತ್ತಿರುವ ಬೆನ್ನಲ್ಲೇ ಅಂಟಾರ್ಕ್'ಟಿಕದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.